3 ಲಕ್ಷ ಸಾಲ ನೀಡುತ್ತಿದೆ. "ಅದುವೇ 0% ಬಡ್ಡಿಯಲ್ಲಿ ಈಗಲೇ apply ಮಾಡಿ"


ಉದ್ಯೋಗಿನಿ ಯೋಜನೆ ಅಡಿಯಲ್ಲಿ 0% ಬಡ್ಡಿಯಲ್ಲಿ 3 ಲಕ್ಷ ಸಾಲದ ಮಾಹಿತಿ.

ಇದು ಉದ್ಯೋಗಿನಿ ಸ್ಕೀಮ್ ಅಡಿಯಲ್ಲಿ ಬರುತ್ತದೆ. 

ಇದು ಸರ್ಕಾರದ ವತಿಯಿಂದ ಈ ಸ್ಕೀಮ್ ಬಿಡುಗಡೆ ಆಗಿದೆ. ನೀವು ಸರ್ಕಾರವೇ ಹೊರಡಿಸಿದ ಸ್ಕೀಮ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಭಯ ಪಡಬೇಡಿ. ಹೊಸದಾಗಿ ಉದ್ಯೋಗ ಮಾಡುವವಗೆವಗೆ 0% ಬಡ್ಡಿಯಲ್ಲಿ 3 ಲಕ್ಷ ಸಾಲ ನೀಡುತ್ತಿದೆ. 
 
 • ಸಂತೋಷದ ವಿಷಯ
1) ನೀವು ಹಿಂದುಳಿದ ವರ್ಗಕ್ಕೆ ಸೇರಿದರೆ -- 3 ಲಕ್ಷ ಸಾಲಕ್ಕೆ ಕೇವಲ 1.5 ಲಕ್ಷ ಮರುಪಾವತಿ ಮಾತ್ರ ಮಾಡಬೇಕು.
2) ಗ್ರಾಮೀಣ ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ -- ವಿಶೇಷ ಆದ್ಯತೆ ನೀಡಿದ್ದು , 3 ಲಕ್ಷ ಸಾಲಕ್ಕೆ ಕೇವಲ 2.1 ಲಕ್ಷ ಮಾತ್ರ ಮರುಪಾವತಿ ಮಾಡಬೇಕು.

ಈ ಸ್ಕೀಮ್ ಬಿಡುಗಡೆ ಮಾಡಿದವರು - ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.
ನೀವು ಇದನ್ನು ವಾಣಿಜ್ಯ ಬ್ಯಾಂಕ್ನಲ್ಲಿ ಅಪ್ಲೈ ಮಾಡಬಹುದು. ಹಾಗೂ ಯಾವುದೇ ಕಾರಣಕ್ಕೂ ಹಣವನ್ನು ನೀಡುವ ಅವಶ್ಯಕತೆ ಇಲ್ಲ. 



ಇದಕ್ಕೆ ಬೇಕಾದ document 📄 
  1.  Passport size photo 
  2.  Aadhar card 
  3.  Birth certificate
  4.  income certificate 
  5.  BPL card
  6.  bank passbook 
  7.  cash certificate 
  8.  Adress proof 
  9.  application form ( cyber ನಲ್ಲಿ application ಹಾಕಿರುವುದು)
ಅರ್ಹ ಅಭ್ಯರ್ಥಿಗಳು 
1) 18 - 55 ವರ್ಷ ಆಗಿರಬೇಕು.
2) ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು ಅಥವಾ ಅಂಗವಿಕಲರು, ಗಂಡನನ್ನು ಕಳೆದುಕೊಂಡ ಅಭ್ಯರ್ಥಿಗಳಿಗೆ ಯಾವುದೇ ವಾರ್ಷಿಕ ಆದಾಯ ಕೇಳುವುದಿಲ್ಲ.
3) ಇದು ಕೇವಲ ಮಹಿಳೆಯರಿಗೆ ಮಾತ್ರ ಸಾಲವನ್ನು ನೀಡುತ್ತದೆ.

Application ಹಾಕಲು ಈ ಲಿಂಕ್ ಕ್ಲಿಕ್ ಮಾಡಿ - https://sevasindhu.karnataka.gov.in/Sevasindhu/Kannada?ReturnUrl=%2

ಇದನ್ನು ಓದಿದ್ದ ವೀಕ್ಷಕರಿಗೆ ಧನ್ಯವಾದಗಳು ☺️
Previous Post Next Post