ಕನ್ನಡ quotes
1) "ಅಹಂಕಾರದಿಂದ ಮೆರೆಯಬೇಡಿ; ತಾಳ್ಮೆಯುಳ್ಳವರನ್ನು ಕೆಣಕಬೇಡಿ."
2) "ಎಚ್ಚರವಿರಲಿ, ನಾಣ್ಯಗಳಂತೆ ವ್ಯಕ್ತಿಗಳಿಗೂ ಎರಡು ಮುಖಗಳಿವೆ."
3) "ದಾನ ಮಾಡುವಷ್ಟು ದೊಡ್ಡವನಲ್ಲದಿದ್ದರೂ, ಹಂಚಿ ತಿನ್ನುವಷ್ಟು ದೊಡ್ಡ ಮನಸ್ಸಿದೆ."
4) "ಬಯಕೆ, ಮೌನ, ತಪ್ಪು, ಕಣ್ಣೀರು ಮತ್ತು ಕಷ್ಟಗಳಿಲ್ಲದಿದ್ದರೆ ಜೀವನಕ್ಕೆ ಅರ್ಥವೇ ಇರುತ್ತಿರಲಿಲ್ಲ."




